ಮೇ ತಿಂಗಳ ಇಪ್ಪತ್ಮೂರನೇ ದಿನ.ಗ್ರೆಗೋರಿಯನ್ ಕ್ಯಾಲೆಂಡರ್‌ನ ನೂರ ನಲವತ್ಮೂರನೇ ದಿನ.ಅಧಿಕ ವರ್ಷವಾದರೆ ನೂರ ನಲವತ್ನಾಲ್ಕನೇ ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೦೦ - ಅಸೋಸಿಯೇಟೆಡ್ ಪ್ರೆಸ್ ನ್ಯೂಸ್ ಸರ್ವೀಸ್ ನ್ಯೂಯಾರ್ಕ್‌ನಲ್ಲಿ ಆರಂಭ. ೧೯೮೪ - ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಉದ್ಯೋಗಿ ಬಚೇಂದ್ರಿಪಾಲ್ ಮೌಂಟ್ ಎವರೆಸ್ಟ್‌ ಏರಿದರು. ೨೦೧೩ ರಲ್ಲಿ ಸ್ಕಗಿಟ್ ನದಿಯ ಮೇಲೆ ಇಂಟರ್ಸ್ಟೇಟ್ ೫ ಸೇತುವೆ ಮೌಂಟ್ ವೆರ್ನಾನ್, ವಾಷಿಂಗ್ಟನ್‍ನ ಮೇಲೆ ಬಿದ್ದು ಹೋಯಿತು. ೨೦೧೪ ರಲ್ಲಿ ಏಳು ಜನರು, ದೋಷಿಯನ್ನು ಸೇರಿದಂತೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾ ಆವರಣದ ಸಮೀಪ ಗುಂಡಿನ ದಾಳಿಗೆ ಸತ್ತರು, ಮತ್ತೊಂದು ೧೪ ಜನ ಗಾಯಗೊಂಡರು. ೨೦೧೫ ರಲ್ಲಿ ಟೆಕ್ಸಾಸ್ ಮತ್ತು ಒಕ್ಲಹೋಮ ಒಂದು ಸುಂಟರಗಾಳಿಯಿಂದ ಸಂಭವಿಸಿದ ಪ್ರವಾಹ ಪರಿಣಾಮವಾಗಿ ಕನಿಷ್ಠ 46 ಜನರು ಸಾವಿಗೀಡಾಗಿದರು. == ಜನನ == ೧೯೪೫ - ಕನ್ನಡ ಮತ್ತು ತುಳು ಭಾಷೆಯಲ್ಲಿನ ಹಿರಿಯ ಸಾಹಿತಿ ಉಷಾ ಪಿ. ರೈ. ೧೯೫೧ - ಸೋವಿಯತ್ ಯೂನಿಯನ್‌ನ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಪುರಸ್ಕೃತ ಅನಾತೊಲಿ ಕಾರ್ಪೊವ್. == ಮರಣ ==